ವೇಣೂರು ದೇವಸ್ಥಾನದಲ್ಲಿ “ಪವಿತ್ರ ಪಲ್ಗುಣಿ” ಯಕ್ಷಗಾನ ಕೃತಿ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜ.1 ರಂದು ಬೆಳಿಗ್ಗೆ ಧನು ಪೂಜಾ ಕಾರ್ಯಕ್ರಮದ ಬಳಿಕ ಪವಿತ್ರ ಪಲ್ಗುಣಿ ಯಕ್ಷಗಾನ ಕೃತಿಯನ್ನು ದೇವಸ್ಥಾನದ ಪ್ರಧಾನ ಅರ್ಚಕ ವಿಷ್ಣುಮೂರ್ತಿ ಭಟ್ ಇವರ ವೈದಿಕ ವಿಧಿ ವಿಧಾನಗಳೊಂದಿಗೆ ಶಾಸಕ ಹರೀಶ್ ಪೂಂಜ ಬಿಡುಗಡೆ ಮಾಡಿದರು.


ಯಕ್ಷಗಾನ ಕೃತಿ ಬರಹಗಾರ ವಿ.ಎನ್ ಕುಲಾಲ್ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಸ್ಥಾನದ ಆಡಳಿತಾಧಿಕಾರಿ ಉಮೇಶ್, ಹಿರಿಯಡ್ಕ ಯಕ್ಷಗಾನ ಮೇಳದ ಭಾಗವತರಾದ ಸುಜಯ ಹೆಗ್ಡೆ ಕುತ್ಲೂರು, ಮೇಳದ ಮೆನೇಜರ್ ಕಲಾವಿದ ವಾಮನ ಕುಮಾರ್, ಅಣ್ಣು ಮೇಸ್ತ್ರಿ ವೇಣೂರು ಹಾಗೂ ಕಲಾಭಿಮಾನಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.