ಕುವೆಟ್ಟು ಗ್ರಾಮ ಪಂಚಾಯತ್:  19 ಬಿಜೆಪಿ, 6 ಎಸ್.ಡಿ.ಪಿ.ಐ ಅಭ್ಯರ್ಥಿಗಳ ಜಯಭೇರಿ

ಕುವೆಟ್ಟು: ಕುವೆಟ್ಟು ಗ್ರಾಮ ಪಂಚಾಯತ್‌ನಲ್ಲಿ 25 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ 19 ಸ್ಥಾನ, ಎಸ್.ಡಿ.ಪಿ.ಐ 6 ಸ್ಥಾನ ಗಳಿಸಿ ಕಾಂಗ್ರೆಸ್ ನೆಲಕಚ್ಚಿದೆ. ಕುವೆಟ್ಟು ಗ್ರಾಮ ಪಂಚಾಯತ್ ಬಿಜೆಪಿ ತೆಕ್ಕೆಗೆ.
ಕುವೆಟ್ಟು 1ನೇ ವಾರ್ಡ್‌ನಿಂದ ಎಸ್.ಡಿ.ಪಿ.ಐ ಬೆಂಬಲಿತ ಮಹಮ್ಮದ್ ಮುಸ್ತಾಫ 580, ಮೈಮುನ್ನಿಸ 537, ಶಮೀಮುಲ್ಲ ಕೆ 601 ಮೋಹಿನಿ 520, ಮತಗಳಿಸಿ ಜಯಶಾಲಿಯಾಗಿದ್ದಾರೆ. ಇದೇ ಕ್ಷೇತ್ರದಿಂದ ಸ್ಪರ್ಧಿಸಿದ ಅನಿಲ್ ಕುಮಾರ್ ಜೆ.ಎನ್ 150, ಅಶ್ರಫ್ 299, ಆಸ್ಯಾ ಬಾನು 222, ಜಯಂತಿ 156, ನಳಿನಿ 129, ಮಾಲತಿ ಎಸ್ 190, ಕೆ.ಶಶಿಧರ ಮೂಲ್ಯ 137, ಕೆ. ಸಲೀಂ 345, ಮತವನ್ನು ಪಡೆದು ಪರಾಭವಗೊಂಡಿದ್ದಾರೆ.
ಕುವೆಟ್ಟು 2ನೇ ವಾರ್ಡ್‌ನಿಂದ ಬಿಜೆಪಿ ಬೆಂಬಲಿತ ನಿತಿನ್ ಕುಮಾರ್ 466, ಪ್ರದೀಪ್ ಶೆಟ್ಟಿ 466, ಆಶಾಲತಾ 407, ಕೆ ಮಂಜುನಾಥ 445 ಮತಗಳಿಸಿ ಜಯಶಾಲಿಯಾಗಿದ್ದಾರೆ. ಪುತ್ತು ಮೋನು 290, ಮಹಮ್ಮದ್ ರಫೀಕ್ 183 ಮಹಮ್ಮದ್ ಹನೀಫ್ 281, ರಝಿಯಾ ಬಾನು 259, ಪಿ ವೃಷಭ ಆರಿಗ 209, ಸೀತಾರಾಮ ಶೆಟ್ಟಿ 192, ಸುವಾಸಿನಿ 142 ಮತವನ್ನು ಪಡೆದು ಪರಾಭವಗೊಂಡಿದ್ದಾರೆ.
ಕುವೆಟ್ಟು ವಾರ್ಡ್3ರಿಂದ ಬಿಜೆಪಿ ಬೆಂಬಲಿತ ಗಣೇಶ್ ಕೆ 303, ಮಹಮ್ಮದ್ ಹನೀಫ್ 260, ರಚನ ಕೆ 286, ಮತವನ್ನು ಪಡೆದು ವಿಜೇತರಾದ್ದಾರೆ. ಮಹಮ್ಮದ್ ಹನೀಫ್ 260 ಹರಿಣಾಕ್ಷಿ245 ಮತವನ್ನು ಪಡೆದು ಪರಾಭವಗೊಂಡಿದ್ದಾರೆ.
ಕುವೆಟ್ಟು ವಾರ್ಡ್ 4ರಿಂದ ಬಿಜೆಪಿ ಬೆಂಬಲಿತ ಉಷಾ 263, ಹೇಮಂತ 294 ಮತವನ್ನು ಪಡೆದು ವಿಜೇತರಾಗಿದ್ದಾರೆ. ಪ್ರತಿಸ್ಪರ್ಧಿಗಳಾದ ದಿವ್ಯ 202, ಯಶೋಧರ 209 ಮತವನ್ನು ಪಡೆದು ಪರಾಭವಗೊಂಡಿದ್ದಾರೆ.
ಕುವೆಟ್ಟು ವಾರ್ಡ್ 5ರಿಂದ ಬಿಜೆಪಿ ಬೆಂಬಲಿತ ಶಾಲಿನಿ 289, ಸುಮಂಗಲ 299, ಸಿಲ್ವೆಸ್ಟರ್ ಫೆಲಿಕ್ಸ್ ಮೋನಿಸ್ 308 ಮತವನ್ನು ಪಡೆದು ಜಯಶಾಲಿಯಾದರೆ, ಅಬ್ಮೋನು ಯಾನೆ ಇದಿನಬ್ಬ 213, ದಿವ್ಯಾ ಪಾಯಸ್ 280, ನಳಿನಿ 228 ಎಂ. ಸಿರಾಜುದ್ದೀನ್ 273 ಮತವನ್ನು ಪಡೆದು ಪರಾಭವಗೊಂಡಿದ್ದಾರೆ.
ಕುವೆಟ್ಟು ವಾರ್ಡ್ 6ರಿಂದ ಎಸ್.ಡಿ.ಪಿ.ಐ ಬೆಂಬಲಿತ ಪಕ್ಷದಿಂದ ಅಮೀನ 227, ಎಂ. ರಿಯಾಜ್ 297 ಮತವನ್ನು ಪಡೆದು ಜಯಗಳಿಸಿದ್ದಾರೆ. ಪ್ರಸಿಸ್ಪರ್ಧಿ ಜಯರಾಮ 186, ಪ್ರೇಮ ಎಂ ಬಂಗೇರ 119, ಜಿ ಸುಧಾ ಶ್ರೀ 130, ಹೈದರ್ ಎಮ್. 141 ಮತ ಪಡೆದು ಪರಾಭವಗೊಂಡಿದ್ದಾರೆ.
ಓಡಿಲ್ನಾಳ ವಾರ್ಡ್1ರಿಂದ ಬಿಜೆಪಿ ಬೆಂಬಲಿತ ಆನಂದಿ 710, ಭಾರತಿ ಎಸ್.ಶೆಟ್ಟಿ 792, ಲಕ್ಷ್ಮೀಶ 804, ವೇದಾವತಿ 773 ಮತ ಪಡೆದು ಜಯಗಳಿಸಿದ್ದಾರೆ ಕಮಲ 105, ಬಿ.ಕೆ ತಾರನಾಥ 114, ಪಿ.ಆರ್ ಪ್ರೇಮಲತಾ 93, ಲೀಲಾವತಿ65, ಶಶಿ 129 ಮತವನ್ನು ಪಡೆದು ಪರಾಭವಗೊಂಡಿದ್ದಾರೆ.
ಓಡಿಳ್ನಾಳ ವಾರ್ಡ್ 2ರಿಂದ ಬಿಜೆಪಿ ಬೆಂಬಲಿತ ವಿಜಯಲಕ್ಷ್ಮಿ 519, ಸದಾನಂದ ಮೂಲ್ಯ 555, ವನಿತಾ 563, ನಿತೇಶ್ ಕೆ 556, ಮತವನ್ನು ಪಡೆದು ಜಯಗಳಿಸಿದರೆ, ಜಯಶ್ರೀ282, ದಿನೇಶ್ ಮೂಲ್ಯ 349, ಎನ್ ಪ್ರಭಾಕರ 368, ಲೀಲಾವತಿ 315 ಮತವನ್ನು ಪಡೆದು ಪರಾಭವಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.