ಕೊಯ್ಯೂರು ಗ್ರಾಮ ಪಂಚಾಯತ್‌: 9 ಸ್ಥಾನಗಳೊಂದಿಗೆ ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೊಯ್ಯೂರು ಗ್ರಾಮ ಪಂಚಾಯತ್‌ನ ಒಟ್ಟು 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 9 ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಜಯಗಳಿಸಿ ಅಧಿಕಾರಕ್ಕೆ ಏರಲಿದ್ದಾರೆ. ಕಾಂಗ್ರೇಸ್ ಬೆಂಬಲಿತರು 4 ಕ್ಷೇತ್ರಗಳಲ್ಲಿ ಜಯಗಳಿಸಿರುತ್ತಾರೆ.
ಕೊಯ್ಯೂರು 1ನೇ ಕ್ಷೇತ್ರದಿಂದ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಗಿರೀಶ(578, ಜಗನ್ನಾಥ(545), ದಯಾಮಣಿ(487), ದಿವ್ಯ(434), ಕಾಂಗ್ರೇಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ ಸುಂದರ(296), ಅಣ್ಣು(297), ಸುಚಿತ್ರಾ(361), ಸುನೀತಾ(269) ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಕೊಯ್ಯೂರು2ನೇ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಯಶವಂತ ಗೌಡ(421), ಶಾರದಾ(346), ಹಾಗೂ ಕಾಂಗ್ರೇಸ್ ಬೆಂಬಲಿತರಾಗಿ ವಿಶಾಲಾಕ್ಷಿ(413) ಜಯಗಳಿಸಿದ್ದಾರೆ. ಕಾಂಗ್ರೇಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ ತಾ.ಪಂ ಸದಸ್ಯ ಪ್ರವೀಣ(414), ಬಿ.ಎನ್ ಭವ್ಯ(323), ಪುಷ್ಪಾ(329) ಪರಾಭವಗೊಂಡಿದ್ದಾರೆ.
ಕೊಯ್ಯೂರು 3ನೇ ಕ್ಷೇತ್ರದಿಂದ ಕಾಂಗ್ರೇಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ ಲೋಕೇಶ್ ಗೌಡ(525), ಇಸುಬು(491), ಹೇಮಾವತಿ(501) ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಮಾಧವ ಗೌಡ(311), ನಾರಾಯಣ(285), ಪೂರ್ಣಿಮಾ(298) ಮತಗಳನ್ನು ಪಡೆದು ಪರಾಭವಗೊಂಡಿರುತ್ತಾರೆ.
ಕೊಯ್ಯೂರು ನಾಲ್ಕನೇ ಕ್ಷೇತ್ರದಿಂದ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಹರೀಶ ಗೌಡ(352) ಸುಮಿತ(325), ಚಂದ್ರಾವತಿ(334 ಜಯಗಳಿಸಿದ್ದಾರೆ. ಕಾಂಗ್ರೇಸ್ ಬೆಂಬಲಿತರಾಗಿ ಸ್ಪರ್ಧಿಸಿದ ಸುರೇಶ್ ಗೌಡ(300), ಸುಶೀಲ(249), ಲಲಿತಾ(263) ಪರಾಭವಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.