ಅಂಡಿಂಜೆ ಗ್ರಾಮ ಪಂಚಾಯತ್: ಬಿಜೆಪಿ 9, ಕಾಂಗ್ರೆಸ್ 3, 1 ಪಕ್ಷೇತರ ಅಭ್ಯರ್ಥಿಗಳ ಜಯಭೇರಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅಂಡಿಂಜೆ: ಅಂಡಿಂಜೆ ಇಲ್ಲಿಯ ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 9 ಅಭ್ಯರ್ಥಿಗಳು ಜಯಗಳಿಸಿದರೆ ಕಾಂಗ್ರೆಸ್ 3, ಪಕ್ಷೇತರ ಅಭ್ಯರ್ಥಿ 1ರಲ್ಲಿ ಜಯಗಳಿಸಿದ್ದಾರೆ.
ಅಂಡಿಂಜೆ 1ನೇ ವಾರ್ಡಿನಿಂದ ಬಿಜೆಪಿ ಬೆಂಬಲಿತ ನಿತಿನ್ 441, ಸೌಮ್ಯ 279, ಕಾಂಗ್ರೆಸ್ ಬೆಂಬಲಿತ ಸುರೇಶ 448, ಪರಮೇಶ 382 ಮತವನ್ನು ಪಡೆದು ಜಯಗಳಿಸಿದ್ದಾರೆ. ಪ್ರಮೀಳಾ 23, ಬಾಲಕೃಷ್ಣ 278, ದಯಾನಂದ ಕುಲಾಲ್ 411, ಆನಂದ 248, ಮತವನ್ನು ಪಡೆದು ಪರಾಭವಗೊಂಡಿದ್ದಾರೆ.
ಅಂಡಿಂಜೆ 2ನೇ ವಾರ್ಡಿನಿಂದ ಬಿಜೆಪಿ ಬೆಂಬಲಿತ ಶ್ವೇತಾ 292, ಕಾಂಗ್ರಸ್ ಬೆಂಬಲಿತ ವಂದನ ಕುಮಾರಿ 340, ಮತ್ತು ಪಕ್ಷೇತರ ಅಭ್ಯರ್ಥಿ ರಂಜಿತ್ 535ಮತವನ್ನು ಪಡೆದು ಜಯಶಾಲಿಯಾಗಿದ್ದಾರೆ. ರಾಜೇಶ್ ಕೆ 246, ಸುಶೀಲ 260, ಆಶಾ 263, ಮೋಹನ 364 ಮತವನ್ನು ಪಡೆದು ಸೋಲನ್ನನುಭವಿಸಿದ್ದಾರೆ.
ಸಾವ್ಯ 1ನೇ ವಾರ್ಡಿನಿಂದ ಬಿಜೆಪಿ ಬೆಂಬಲಿತ ಹರೀಶ್ ಹೆಗ್ಡೆ, ಸುಜಾತ, ಸರೋಜಾ ಅಧಿಕ ಮತವನ್ನು ಪಡೆದು ವಿಜಯಶಾಲಿಗಾಗಿದ್ದಾರೆ. ಮಾಲತಿ, ಸದಾಶಿವ ಹೆಗ್ಡೆ, ಶ್ಯಾಮಲಾ ಸೋಲನ್ನನುಭವಿಸಿದ್ದಾರೆ.
ಕೊಕ್ರಾಡಿ ವಾರ್ಡ್ 1ರಿಂದ ಬಿಜೆಪಿ ಬೆಂಬಲಿತ ಜಗದೀಶ್ 569, ಜಯಂತಿ 496, ಶೋಭಾ ನಾಯಕ್ 513ಜಯಗಳಿಸಿದರೆ ರೇಣುಕಾ373, ನಿರ್ಮಲ 450, ಕೆ. ಸಂತೋಷ್ ಹೆಗ್ಡೆ 474, ಇವರು ಪರಾಭವಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.