ಓಡಿಲ್ನಾಳ: ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಓಡಿಲ್ನಾಳ ವಾರ್ಡ್-1 ರ ಬಿಜೆಪಿ ಅಭ್ಯರ್ಥಿಗಳಾದ ಲಕ್ಷ್ಮೀಕಾಂತ್ ಶೆಟ್ಟಿ ಮೂಡಾಯಿಲು(804), ಶ್ರೀಮತಿ ಭಾರತಿ ಎಸ್ ಶೆಟ್ಟಿ ಮುಂಗೇಲು(792), ವೇದಾವತಿ ಗೌಡ ಕರ್ನಂತೋಡಿ(773), ಆನಂದಿ ಪಡ್ಡಾಯಿಲು(710) ಇವರುಗಳು ಅತ್ಯಧಿಕ ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ತಾರಾನಾಥ ಬಿ.ಕೆ ತಾರಾನಾಥ(114) ಕಮಲಾ( 105), ಪಿ.ಆರ್ ಪ್ರೇಮಲತಾ( 93) ಲೀಲಾವತಿ( 65) ಶಶಿ(129) ಮತಗಳನ್ನು ಪಡೆದು ಪರಾಜಯಗೊಂಡಿದ್ದಾರೆ.