ಬಂದಾರು: ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂದಾರು 2ನೇ ವಾರ್ಡ್ನಿಂದ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಮಾಜಿ ಸದಸ್ಯ ದಿನೇಶ್(725), ಸುಚಿತ್ರ(696), ಪವಿತ್ರ(665), ಹಾ.ಉ.ನಿರ್ದೇಶಕರಾದ ಪರಮೇಶ್ವರಿ(698) ಅಧಿಕ ಮತಗಳನ್ನು ಪಡೆದು ಜಯಸಾಧಿಸಿದ್ದಾರೆ
ಬಂದಾರು 3ನೇ ವಾರ್ಡ್ನಿಂದ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಮೋಹನ.ಕೆ(542) ಭಾರತಿ(519), ಅನಿತಾ(479) ಬಹುಮತಗಳನ್ನು ಪಡೆದು ಜಯಶಾಲಿಗಳಾಗಿದ್ದಾರೆ