ಉಜಿರೆ: ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಜಿರೆ 1ನೇ ಕ್ಷೇತ್ರದಿಂದ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ದೇವಕಿ(363) ಎಮ್.ಎಸ್ ಸಚಿನ್(440) ಸಂಧ್ಯಾ ಎ(414) ಮತಗಳನ್ನು ಪಡೆದು ಜಯಶಾಲಿಗಳಗಿದ್ದಾರೆ.
2ನೇ ಕ್ಷೇತ್ರದಿಂದ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ರವಿ ಕುಮಾರ್ ಬರಮೇಲು(414), ಮೋಹಿನಿ(362), ಲಲಿತಾ ಪಿ(389) ಮತಗಳನ್ನು ಪಡೆದು ಜಯಶಾಲಿಗಳಾಗಿದ್ದಾರೆ
3ನೇ ಕ್ಷೇತ್ರದಿಂದ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಉಷಾ ಕಿರಣ್( 577), ಕಮಲ(572), ಜಯಾರಾಮ ಗೌಡ(659), ಪ್ರಮೀಳಾ(545) ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ
4ನೇ ವಾರ್ಡ್ನಿಂದ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ ಜಾನೆಟ್ ಪಿಂಟೋ(379), ನಾಗವೇಣಿ(354) ಪ್ರೇಮ್ ಜೈಸನ್ ವೇಗಸ್(389) ಮತಗಳನ್ನು ಪಡೆದು ಜಯಶಾಲಿಗಳಾಗಿದ್ದಾರೆ
5ನೇ ಕ್ಷೇತ್ರದಿಂದ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ನಾಗೇಶ್ ರಾವ್(312) ಪುಷ್ಪ ಆರ್ ಶೆಟ್ಟಿ(370) ಮತಗಳನ್ನು ಪಡೆದು ಜಯಭೇರಿ ಸಾಧಿಸಿದ್ದಾರೆ.