ಗ್ರಾ.ಪಂ ನಡ: ನಡ ಕ್ಷೇತ್ರ 1ರಲ್ಲಿ ಸ್ಪರ್ಧಿಸಿ ಜಯಭೇರಿ ಸಾಧಿಸಿದ ಅಭ್ಯರ್ಥಿಗಳು Posted by Suddi_blt Date: December 30, 2020 in: ಗ್ರಾ.ಪಂ. ಚುನಾವಣೆ, ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಚುನಾವಣೆ Leave a comment 743 Views ನಡ: ನಡ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡ ಕ್ಷೇತ್ರ 1ರಲ್ಲಿ ಸ್ಪರ್ಧಿಸಿದ್ದ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳಾದ ಲಲಿತಾ(479) ಸುಶೀಲ(384) ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಂಜುಳಾ(475) ಪಕ್ಷೇತರ ಅಭ್ಯರ್ಥಿ ಎನ್.ಬಿ ಹರೀಶ್ಚಂದ್ರ(551) ಅಧಿಕ ಮತಗಳನ್ನು ಪಡೆದು ಜಯಶಾಲಿಗಳಾಗಿದ್ದಾರೆ Ad Here: x