ಗ್ರಾ.ಪಂ.ತೆಕ್ಕಾರು: ತೆಕ್ಕಾರು 2ನೇ ವಾರ್ಡ್ ನಲ್ಲಿ‌ ವಿಜೇತರಾದ ಅಭ್ಯರ್ಥಿಗಳು

ತೆಕ್ಕಾರು: ತೆಕ್ಕಾರು ಗ್ರಾ.ಪಂ ವ್ಯಾಪ್ತಿಯ ತೆಕ್ಕಾರು 2ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಆಯಿಸಮ್ಮ(231) ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿ ಅನ್ವರ್ ನೆಲ್ಲಿಪಳಿಕೆ  ( 260)ಅಧಿಕ ಮತಗಳನ್ನು ಪಡೆದು ಜಯಶಾಲಿಗಳಾಗಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.