ಅಳದಂಗಡಿ ಗ್ರಾ.ಪಂ ಬಡಗಕಾರಂದೂರು 1ನೇ ಕ್ಷೇತ್ರದ ವಿಜೇತ ಅಭ್ಯರ್ಥಿಗಳು Posted by Suddi_blt Date: December 30, 2020 in: ಗ್ರಾ.ಪಂ. ಚುನಾವಣೆ, ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಚುನಾವಣೆ Leave a comment 491 Views Ad Here: x ಅಳದಂಗಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಳದಂಗಡಿ ಬಡಗಕಾರಂದೂರು 1ನೇ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಪ್ರಶಾಂತ್ ವೇಗಸ್ (546), ಅಬ್ದುಲ್ ಖಾದರ್ (440), ಲಲಿತಾ (390) ಮತಗಳನ್ನು ಪಡೆದು ಜಯಗಳಿಸಿದ್ದಾರೆ. Ad Here: x