ಉಜಿರೆ ಮತ ಎಣಿಕೆ ಕೇಂದ್ರಕ್ಕೆ ಪುತ್ತೂರು ಎ.ಸಿ ಡಾ| ಯತೀಶ್ ಉಲ್ಲಾಳ್ ಭೇಟಿ Posted by Suddi_blt Date: December 30, 2020 in: ಕಾರ್ಯಕ್ರಮಗಳು, ಗ್ರಾ.ಪಂ. ಚುನಾವಣೆ, ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಚುನಾವಣೆ, ಪ್ರಚಲಿತ, ಬಿಸಿ ಬಿಸಿ, ಮುಖ್ಯ ವರದಿ, ವರದಿ, ವಿಶೇಷ ಸುದ್ದಿ Leave a comment 558 Views ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಾ.ಪಂ ಚುನಾವಣೆಯ ಮತ ಎಣಿಕೆ ಆರಂಭಗೊಂಡಿದ್ದು, ಮತ ಎಣಿಕೆ ಕೇಂದ್ರಕ್ಕೆ ಪುತ್ತೂರು ಸಹಾಯಕ ಕಮೀಷನರ್ ಡಾ| ಯತೀಶ್ ಉಲ್ಲಾಳ್ ಭೇಟಿ ನೀಡಿದರು Ad Here: x