ಬೆಳ್ತಂಗಡಿ ತಾಲೂಕಿನ ಎಲ್ಲಾ ಗ್ರಾಮಗಳ ಮತ ಎಣಿಕೆ ಇಂದು ಪ್ರಾರಂಭವಾಗಿದ್ದು. ಉಜಿರೆ ಪರಿಸರದಲ್ಲಿ ಜನಸಂದಣಿಯಿಂದ ಕೂಡಿದೆ.
ಇದರಲ್ಲಿ ವೇಣೂರು ಗ್ರಾಮ ಪಂಚಾಯತ್ ಸಹಾಯಕ ರಾಮಣ್ಣ ಮತ ಎಣಿಕೆಯ ಕೊಠಡಿಯಲ್ಲಿ ತಲೆ ತಿರುಗಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮತ ಎಣಿಕೆಯ ಕೊಠಡಿ ಸುತ್ತ ಪೊಲೀಸ್ ಬಿಗಿಬಂದೋಬಸ್ತು ಮಾಡಲಾಗಿದೆ.