ಕಳೆಂಜ:ಪಾರ್ಪಿಕಲ್ ನಲ್ಲಿ ಮರದ ದಿಮ್ಮಿಗಳ ಲಾರಿ ಪಲ್ಟಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಕಳೆಂಜ :ಪಾರ್ಪಿಕಲ್ ನಿಂದ ಕಾಯರ್ತಡ್ಕ ವರೆಗಿನ ಗ್ರಾಮ ಸಡಕ್ ರಸ್ತೆಯ ಕೆಲಸವು ಭರದಿಂದ ನಡೆಯುತಿದ್ದು, ಹೊಸ ರಸ್ತೆಯ ಮೇಲೆ ರಬ್ಬರ್ ಮರದ ದಿಮ್ಮಿಗಳನ್ನು ಹೊತ್ತು ಸಾಗುತ್ತಿದ್ದ ಲಾರಿಯೊಂದು ಪಲ್ಟಿ ಯಾದ ಘಟನೆ ಕಾಯರ್ತಡ್ಕ ಬಳಿಯ ಕುದುರೆಗಂಡಿ ಎಂಬಲ್ಲಿ ಡಿ. 29ರಂದು ಸಂಜೆ ನಡೆದಿದೆ. ಡ್ರೈವರ್ ಮತ್ತು ಕಂಡಕ್ಟರ್ ಸಣ್ಣ ಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.