ಓಡಿಲ್ನಾಳ ಗ್ರಾಮದ ಕೋಡಿಬೆಟ್ಟು ನಿವಾಸಿ ಧರ್ಣಪ್ಪ ಮಡಿವಾಳ ನಿಧನ

ಓಡಿಲ್ನಾಳ: ಇಲ್ಲಿಯ ಕೋಡಿಬೆಟ್ಟು ನಿವಾಸಿ ದಿ| ತ್ಯಾಂಪಣ್ಣ ಮಡಿವಾಳ ರವರ ಪುತ್ರ ಧರ್ಣಪ್ಪ ಮಡಿವಾಳ(52.ವ) ರವರು ಅಲ್ಪಕಾಲದ ಅಸೌಖ್ಯದಿಂದ ಡಿ.29ರಂದು ನಿಧನರಾದರು.
ಮೃತರು ಪತ್ನಿ ಶಶಿಕಲಾ, ಪುತ್ರಿಯರಾದ ಶ್ರಾವ್ಯ, ಕಾವ್ಯ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.