ಬೆಳ್ತಂಗಡಿ: ಗ್ರಾಮ ಪಂಚಾಯತ್ ಚುನಾಯಿತ ಆಡಳಿತ ಮಂಡಳಿಯ ಸದಸ್ಯರ ಆಯ್ಕೆಗೆ ಇಂದು (ಡಿ.27ರಂದು) ಬೆಳಗ್ಗೆ 7 ರಿಂದ ಮತದಾನ ಆರಂಭಗೊಂಡಿದ್ದು, ವಯೋವೃಧ್ಧರು ತಮ್ಮ ವಯಸ್ಸನ್ನೂ ಲೆಕ್ಕಿಸದೆ ಮತ ಚಲಾಯಿಸುತ್ತಿದ್ದಾರೆ.


ಓಡಿಲ್ನಾಳ ಗ್ರಾಮದ ಪಲ್ಕೆ ನಿವಾಸಿ 74 ವರ್ಷದ ಉಮಾವತಿ ಯವರು ಓಡಿಲ್ನಾಳ ಶಾಲೆಯಲ್ಲಿ ಮತ ಚಲಾಯಿಸಿದರು.
