ಕುತ್ಲೂರು: ಕುತ್ಲೂರು ನಕ್ಸಲ್ ಪೀಡಿತ ಪ್ರದೇಶದಲ್ಲಿ ಇಂದು(ಡಿ.27) ಬೆಳಗ್ಗಿನಿಂದಲೇ ಬಿರುಸಿನ ಮತದಾನ ನಡೆಯುತ್ತಿದೆ. ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.
ಈ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಎನ್ಎಫ್ ಪೊಲೀಸರು ಹಾಗೂ ಪೊಲೀಸರು ವಿಶೇಷ ಭದ್ರತೆಗಳನ್ನು ಒದಗಿಸಿದ್ದಾರೆ.