ಕಡಿರುದ್ಯಾವರ: ಗ್ರಾಮ ಪಂಚಾಯತ್‌ನಲ್ಲಿ ಬಿರುಸಿನ ಮತದಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

  

ಕಡಿರುದ್ಯಾವರ : ಇಲ್ಲಿಯ ಕಡಿರುದ್ಯಾವರ ಗ್ರಾಮ ಪಂಚಾಯತ್‌ನಲ್ಲಿ ಚುನಾಯಿತ ಆಡಳಿತ ಮಂಡಳಿಯ ಸದಸ್ಯರ ಆಯ್ಕೆಗೆ ಇಂದು (ಡಿ.27ರಂದು) ಬೆಳಗ್ಗೆ 7ರಿಂದ ಮತದಾನ ಆರಂಭಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬರುತ್ತಿದೆ.


ಒಟ್ಟು 1200 ಮತದಾರರಲ್ಲಿ ಈಗಾಗಲೇ ಒಟ್ಟು 680 ಮತದಾರರು ಮತ ಚಲಾಯಿಸಿದ್ದು, ಸುಮಾರು 900 ಮತದಾರರು ಮತದಾನ ಮಾಡುವ ನಿರೀಕ್ಷೆ ಇದೆ. ಒಂದೇ ಕ್ಷೇತ್ರದಲ್ಲಿ ಅಣ್ಣ ತಮ್ಮಂದಿರು ಚುನಾವಣಾ ಕಣದಲ್ಲಿರುವುದು ಬಹಳ ವಿಶೇಷವಾಗಿದೆ.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.