ಕೂತ್ಲೂರು ನಕ್ಸಲ್ ಪೀಡಿತ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ Posted by Suddi_blt Date: December 27, 2020 in: ಗ್ರಾ.ಪಂ. ಚುನಾವಣೆ, ಗ್ರಾಮ ಸಭೆ, ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಚುನಾವಣೆ Leave a comment 89 Views ಕುತ್ಲೂರು: ಬೆಳ್ತಂಗಡಿ ತಾಲೂಕಿನಲ್ಲಿ ಹಲವಡೆ ಮತದಾರರು ಬಿರುಸಿನಿಂದ ಮತದಾನ ಮಾಡುತ್ತಿದ್ದು ಅದರಲ್ಲಿ ಕೂತ್ಲೂರು ನಕ್ಸಲ್ ಪೀಡಿತ ಪ್ರದೇಶದಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಜನರು ಮತದಾನ ಮಾಡುತ್ತಿದ್ದಾರೆ. Ad Here: x