ಉಜಿರೆಯ ಜನಾರ್ಧನ ಶಾಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಮತದಾರರು ಮತ ಚಲಾವಣೆ Posted by Suddi_blt Date: December 27, 2020 in: ಖಾಸಗಿ, ಗ್ರಾ.ಪಂ. ಚುನಾವಣೆ, ಗ್ರಾಮ ಸಭೆ, ಗ್ರಾಮಾಂತರ ಸುದ್ದಿ, ಚಲನಚಿತ್ರ, ಚಿತ್ರ ವರದಿ, ಚುನಾವಣೆ, ಮಾಹಿತಿ, ಮುಖ್ಯ ವರದಿ, ಸಂಘ ಸಂಸ್ಥೆ Leave a comment 164 Views ಉಜಿರೆ: ಇಂದು ಬೆಳ್ತಂಗಡಿ ತಾಲೂಕಿನ ಹಲವಡೆ ಬಿರುಸಿನಿಂದ ಮತದಾನ ನಡೆಯುತ್ತಿದ್ದು. ಉಜಿರೆಯ ಜನಾರ್ಧನ ಶಾಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಮತದಾರರು ಮತ ಚಲಾವಣೆಯಲ್ಲಿ ಮುಂಚೂಣಿಯಲ್ಲಿದ್ದಾರೆ . ಕೇಶವ ನೇಕಾರ ವಿನಾಯಕನಾಗರ. ಮಾಸ್ಕ್ ಇಲ್ಲದವರಿಗೆ ಮಾಸ್ಕ್ ವಿತರಿಸುತ್ತಿರುವುದು . Ad Here: x