ಕಳೆಂಜ ಕಾಯರ್ತಡ್ಕದಲ್ಲಿ ಬಿರುಸಿನ ಮತದಾನ Posted by Suddi_blt Date: December 27, 2020 in: ಕಾರ್ಯಕ್ರಮಗಳು, ಗ್ರಾ.ಪಂ. ಚುನಾವಣೆ, ಗ್ರಾಮ ಸಭೆ, ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಮುಖ್ಯ ವರದಿ, ರಾಜಕೀಯ Leave a comment 830 Views ಕಳೆಂಜ : ಬೆಳ್ತಂಗಡಿ ತಾಲೂಕಿನ 46 ಗ್ರಾ.ಪಂ. ಗಳ ಮತದಾನ ನಡೆಯುತ್ತಿದ್ದು ಇಲ್ಲಿಯ ಕಳೆಂಜ ಕಾಯರ್ತಡ್ಕದಲ್ಲಿ ಬಿರುಸಿನ ಮತದಾನ ಚಲಾಯಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಆಗಮಿಸುತ್ತಿದ್ದಾರೆ.