ಬೆಳ್ತಂಗಡಿ 292 ಮತಗಟ್ಟೆಯಲ್ಲಿ ಮತದಾನ ಆರಂಭ: ಶಾಸಕ ಹರೀಶ್ ಪೂಂಜ ಮತದಾನ Posted by Suddi_blt Date: December 27, 2020 in: ಗ್ರಾ.ಪಂ. ಚುನಾವಣೆ, ಗ್ರಾಮ ಸಭೆ, ಗ್ರಾಮಾಂತರ ಸುದ್ದಿ, ಚಿತ್ರ ವರದಿ Leave a comment 675 Views ಬೆಳ್ತಂಗಡಿ: ತಾಲೂಕಿನಲ್ಲಿ 46 ಗ್ರಾ.ಪಂ. ಗಳ 634 ಸ್ಥಾನಗಳಿಗೆ 292 ಮತಗಟ್ಟೆಯಲ್ಲಿ ಮುಂಜಾನೆ 7 ಗಂಟೆಯಿಂದಲೇ ಮತದಾನ ಆರಂಭಗೊಂಡಿದೆ. ಶಾಸಕ ಹರೀಶ್ ಪೂಂಜ ಅವರು ಕುಟುಂಬ ಸಮೇತರಾಗಿ ಸರತಿ ಸಾಲಿನಲ್ಲಿ ನಿಂತು ಗರ್ಡಾಡಿ ಶಾಲೆಯಲ್ಲಿ ಮತ ಚಲಾಯಿಸಿದರು.