ಕಳೆಂಜ ಹಾಡು ಹಗಲಿನಲ್ಲಿ ಮನೆಗೆ ನುಗ್ಗಿದ ಕಳ್ಳರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಳೆಂಜ : ಇಲ್ಲಿಯ ಕಾಯರ್ತಡ್ಕ ಕೆಳಗಿನ ನಡುಜಾರು ಸಿಬು vಎಂಬವರ ಮನೆಗೆ ಮಧ್ಯಾಹ್ನ 11.30ರಿಂದ ಸಂಜೆ 5 ಗಂಟೆಯ ನಡುವೆ ಹಿಂದಿನ ಬಾಗಿಲು ಒಡೆದು ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಒಂದು ಜೊತೆ ಕಿವಿ ಓಲೆ ಕದ್ದು ಪರಾರಿ ಯಾದ ಘಟನೆ ಡಿ. 25ರಂದು ನಡೆದಿದೆ. ಮನೆಯವರು ಪುದುವೆಟ್ಟಿನಲ್ಲಿ ಜರಗಿದ ವಿವಾಹ ಸಮಾರಂಭ ಕ್ಕೆ ಹೋಗಿ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಧರ್ಮಸ್ಥಳ ಠಾಣೆ ಸಬ್ ಇನ್ಸ್ಪೆಕ್ಟರ್ ಪವನ್ ನಾಯಕ್ ಹಾಗೂ ಸಿಬ್ಬಂದಿ ಗಳು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.