ಪಟ್ರಮೆ: ಪಟ್ರಮೆ ಗ್ರಾಮ ಪಂಚಾಯತ್ನಲ್ಲಿ ಒಟ್ಟು 6 ಸ್ಥಾನಕ್ಕೆ 12 ಜನ ಚುನಾವಣಾ ಕಣದಲ್ಲಿದ್ದಾರೆ. ಪಟ್ರಮೆ ಕ್ಷೇತ್ರ 1ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಗಿರಿಜಾ ಬಿ, ಮನೋಜ್, ಯತೀಶ್ ಕುಮಾರ್ ಪಿ, ಕಮ್ಯೂನಿಸ್ಟ್ ಬೆಂಬಲಿತ ಅಭ್ಯರ್ಥಿಯಾಗಿ ಕಮಲಾಕ್ಷಿ, ಧನಂಜಯ, ಶ್ಯಾಮ ರಾಜ್ ವಿ, ಹಾಗೂ ಪಟ್ರಮೆ ಕ್ಷೇತ್ರ ೨ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಜಿ.ಕೆ ಮೀನಾ ಕುಮಾರಿ, ಮೋಹಿನಿ, ಕೆ. ರಾಜೇಶ್ ರೈ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಐಸಮ್ಮ, ಪಿ ಟಿ ಜೋಸೆಫ್, ಸವಿತಾ ಬಿ. ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಶ್ಯಾಮರಾಜ್ ಈ ಹಿಂದೆ ಗ್ರಾ.ಪಂ. ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು.