ಇಂದಬೆಟ್ಟು: ಇಂದಬೆಟ್ಟು ಗ್ರಾಮ ಪಂಚಾಯತ್ನಲ್ಲಿ ಒಟ್ಟು 11 ಸ್ಥಾನಕ್ಕೆ 28 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಕ್ಷೇತ್ರ 1ರಲ್ಲಿ ಬಿಜೆಪಿ ಬೆಂಬಲಿತ ಕೇಶವ ಎಮ್.ಎಸ್, ಶ್ರೀಮತಿ ಪ್ರೇಮ ಕುತ್ರಬೆಟ್ಟು, ಶ್ರೀಮತಿ ಸೌಮ್ಯ ಸುಂದರ, ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಕೆ, ವಿನೋದ, ವೀರಪ್ಪ ಮೊಲಿ, ಎಸ್ಡಿಪಿಐ ಬೆಂಬಲಿತ ಹುಸ್ಮಾನ್ ಯಾನೆ ಇಲ್ಯಾಸ್.
ಕ್ಷೇತ್ರ 2ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಬಿ.ಸತೀಶ್, ಪ್ರಮೋದ್, ಶ್ರೀಮತಿ ಹರಿಣಾಕ್ಷಿ ಕೆಮ್ಮಟೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಇಸ್ಮಾಯಿಲ್ ಬಂಗಾಡಿ, ಎಲಿಯಾ ಬಂಗಾಡಿ, ಕೆ ಜಯರಾಮ್ ಬಂಗಾಡಿ, ಎಸ್ಡಿಪಿಐ ಬೆಂಬಲಿತರಾದ ಆಯಿನಾ, ಆಂಟನಿ ಪಿ.ಡಿ, ಶರೀಫ್.
ಕ್ಷೇತ್ರ 3ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶ್ರೀಮತಿ ಆಶಾಲತಾ ಸುರೇಂದ್ರ ಗುಡಿಗಾರ, ಶ್ರೀಕಾಂತ ಸೋಮಯ್ಯ ದಡ್ಡು, ಶ್ರೀಮತಿ ಕೊರಗಪ್ಪ ಗೌಡ,
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಆಶಾ ಗಣೇಶ್ ಗೌಡ, ಜೋಹರಾ ಹಕೀಂ, ರವಿ ನೇತ್ರಾವತಿ ನಗರ, ಎಸ್ಡಿಪಿಐ ಬೆಂಬಲಿತ ಅಹಮ್ಮದ್, ಪಕ್ಷೇತರರಾಗಿ ರಾಜೇಂದ್ರ.
ಕ್ಷೇತ್ರ 4ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಆನಂದ ಅಡೀಲು, ಜಯಂತಿ ನಾಗೇಶ್, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ನಿರ್ಮಲ, ಪ್ರಕಾಶ್ ಕುಮಾರ್ ಪರಾರಿ, ಚುನಾವಣಾ ಕಣದಲ್ಲಿದ್ದಾರೆ.
ಸತೀಶ್ ಬಿ. ಗ್ರಾ.ಪಂ ನ ಸದಸ್ಯರಾಗಿದ್ದರು.