ಕೊಕ್ಕಡ: ಎಂಡೋ ಸಂತ್ರಸ್ತ ನಾರಾಯಣ ಗೌಡ ಆತ್ಮಹತ್ಯೆಗೆ ಶರಣು Posted by Suddi_blt Date: December 24, 2020 in: ಕ್ರೈಂ, ಗ್ರಾಮಾಂತರ ಸುದ್ದಿ, ಚಿತ್ರ ವರದಿ Leave a comment 882 Views ಕೊಕ್ಕಡ : ಇಲ್ಲಿಯ ಬಲಿಪಗುಡ್ಡೆ ನಿವಾಸಿ, ಎಂಡೋ ಸಂತ್ರಸ್ತರಾದ ನಾರಾಯಣ ಗೌಡ(45.ವ) ರವರು ಡಿ.24 ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಮೃತರು ಪತ್ನಿ ವೀಣಾ, ಓರ್ವ ಪುತ್ರಿ ನಿಶಿಕಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.