ರೋಟರಿ ಕ್ಲಬ್ ಬೆಳ್ತಂಗಡಿ : ರಾಷ್ಟ್ರೀಯ ಕೃಷಿಕರ ದಿನ

ಬೆಳ್ತಂಗಡಿ: ರಾಷ್ಟ್ರೀಯ ಕೃಷಿಕರ ದಿನದಂದು ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಕೃಷಿಕ ಶ್ರೀ ಪ್ರಭಾಕರ ಮಯ್ಯ ಅವರನ್ನು ಡಿ.22 ರಂದು ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು. ಕೃಷಿ ಲೋಕದ ವಿಶ್ವಕೋಶವಾಗಿರುವ ಶ್ರೀ ಮಯ್ಯರವರು ತನಗೆ ಮಾಡಿದ ಈ ಸನ್ಮಾನ ಇಡೀ ಸಮಾಜದ ಕೃಷಿಕರಿಗೆ ಮಾಡಿದ ಸನ್ಮಾನ ಎಂದು ಹೇಳಿ ರೋಟರಿ ಕ್ಲಬ್ ಗೆ ಕೃತಜ್ಞತೆ ಸಲ್ಲಿಸಿದರು.ಈ ಸಂಧರ್ಭದಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷರಾದ ರೊ.ಬಿ.ಕೆ ಧನಂಜಯ ರಾವ್, ಕಾರ್ಯದರ್ಶಿ ರೊ.ಶ್ರೀಧರ ಕೆ.ವಿ.ರೊ.ಶರತ್ ಕುಮಾರ್ ಟಿ.ಕೆ,ರೊ ಅಬೂಬುಕರ್ ಅವರುಗಳು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.