ನಡ: ಬೈಕ್ ಮತ್ತು ಸ್ಕೂಟಿ ಪರಸ್ಪರ ಡಿಕ್ಕಿ ; ಓರ್ವ ಯುವಕ ಮೃತ್ಯು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಡ: ಇಲ್ಲಿಯ ಕೆಳಗಿನ ಮಂಜೊಟ್ಟಿಯಲ್ಲಿ ಡಿ.21 ರಂದು ರಾತ್ರಿ 9.15 ರ ಸಮಯದಲ್ಲಿ ಸ್ಕೂಟಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟಿ ಸವಾರ ಮೃತಪಟ್ಟ ಘಟನೆ ನಡೆದಿದೆ

ಸ್ಕೂಟಿ ಸವಾರ ಮಲವಂತಿಗೆ ಗ್ರಾಮದ ಮೇಗಿನ ಕರಿಯಾಲು ಜನಾರ್ದನ ಗೌಡರ ಪುತ್ರ ಗೋಪಾಲ ಕೃಷ್ಣ(19.ವ) ರವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತ ಪಟ್ಟಿದ್ದಾರೆ.
ನಾವೂರು ಗ್ರಾಮದ ಬೊಲ್ಲೊಟ್ಟು ಪ್ರದೀಶ್  ರವರು ಬೆಳ್ತಂಗಡಿಯಿಂದ ನಾವೂರು ಕಡೆಗೆ ಹೋಗುತ್ತಿದ್ದ  ಸಂದರ್ಭ  ಕಿಲ್ಲೂರಿನಿಂದ ಬೆಳ್ತಂಗಡಿಯ ಕಡೆಗೆ ಬರುತ್ತಿದ್ದ ಗೋಪಾಲ ಕೃಷ್ಣ ಗೌಡ ರವರ ಸ್ಕೂಟಿ ವಾಹನಕ್ಕೆ ಡಿಕ್ಕಿ ಹೊಡೆದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.