ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆ

ಸದಸ್ಯರಿಗೆ ಶೇ.25 ಡಿವಿಡೆಂಡ್ ಘೋಷಣೆ:  ಸಾರ್ವಜನಿಕ ನಿಧಿ ಯಿಂದ ಚರ್ಚ್ ಗೆ 5ಲಕ್ಷ ಚೆಕ್ ಹಸ್ತಾಂತರ

ಮಡಂತ್ಯಾರು : ಇಲ್ಲಿಯ ಕಳೆದ 5 ವರ್ಷದ ಹಿಂದೆ ಪ್ರಾರಂಭಗೊಂಡಿದ್ದು ಇದರ ವಾರ್ಷಿಕ ಮಹಾಸಭೆ ಡಿ. 21ರಂದು ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಸಭಾ ಭವನ ದಲ್ಲಿ ಅಧ್ಯಕ್ಷ ಲೆನ್ಸಿ ಪಿಂಟೊ ಅಧ್ಯಕ್ಷತೆ ಯಲ್ಲಿ ಜರಗಿತು.

ಸಭೆಯಲ್ಲಿ ಅಜೀವ ಗೌರವಾಧ್ಯಕ್ಷ ವಂ. ಫಾ. ಲಾರೆನ್ಸ್ ಮಸ್ಕರೇನ್ಹಸ್, ಮುಖ್ಯ ಸಲಹೆಗಾರರಾದ ಮೋನಪ್ಪ ಪೂಜಾರಿ ಕಂಡೆನ್ತ್ಯಾರು, ವೃತ್ತಿಪರ ನಿರ್ದೇಶಕ ಫೆಲಿಕ್ಸ್ ಡಿಕೋಸ್ತ, ಉಪಾಧ್ಯಕ್ಷ ಹೆನ್ರಿ ಮೊರಾಸ್, ನಿರ್ದೇಶಕರಾದ ಸಿರಿಲ್ ಸಿಕ್ವೇರಾ, ಜೋಯಲ್ ಮೆಂಡೋನ್ಸಾ, ಹೂಬರ್ಟ್ ಲೋಬೊ, ಲಿಯೋ ರೊಡ್ರಿಗಸ್, ರೊನಾಲ್ಡ್ ಸಿಕ್ವೇರಾ, ಸೆಲೆಸ್ಟಿನ್ ಡಿಸೋಜಾ, ಗ್ರೇಸಿ ರೆಬೆಲ್ಲೊ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಣಾಧಿಕಾರಿ ವಲೇರಿಯನ್ ಡಿಸೋಜಾ ವರದಿ ಮಂಡಿಸಿದರು. ಈ ಸಂದರ್ಭ ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲ ವಂ. ಫಾ. ಜೆರೋಮ್ ಡಿಸೋಜಾ, ವಂ. ಕ್ಲಿಫರ್ಡ್ ಪಿಂಟೊ, ವಂ. ಸ್ಟ್ಯಾನಿ ಮೊದಲಾದವರು ಉಪಸ್ಥಿತರಿದ್ದರು.

ಸಿಬಂದಿ ಜೋಯೆಲ್ ವೇಗಸ್, ಡೆಲ್ಸನ್ ಮೋನಿಸ್, ವಿನೋದ್ ಡಿ ಸೋಜಾ , ಅಲ್ವಿನ್ ಪಿಂಟೊ, ಸುನಿತಾ ಡಿಸೋಜಾ  ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.