ಉಜಿರೆ : ಉಜಿರೆ ಹಳೆ ವಿಜಯ ಬ್ಯಾಂಕ್ ಬಳಿ ಪೆಟ್ರೋಲ್ ಪಂಪ್ ನಿಂದ ಆಟೋ ರಿಕ್ಷ ಪೆಟ್ರೋಲ್ ತುಂಬಿಸಿ ರಸ್ತೆಗೆ ಬರುವಾಗ ಎದುರಿನಿಂದ ಆಕ್ಟಿವಾ ಡಿಕ್ಕಿ ಒಡೆದ ಘಟನೆ ಇಂದು ಬೆಳಿಗ್ಗೆ ಡಿ. 20ರಂದು ನಡೆದಿದೆ.
ಆಕ್ಟಿವಾ ಚಾಲಕ ಮಂಗಳೂರಿನ ಜಾನ್ ಅಲ್ಮೇಡಾ ತೀವ್ರ ಗಾಯಗೊಂಡು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲು. ಹೆಚ್ಚಿನ ಚಿಕಿಸ್ಸೆಗೆ ಮಂಗಳೂರಿಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.