ಬಳಂಜ: ಹಳೆ ವಿದ್ಯಾರ್ಥಿ ಸಂಘದಿಂದ ಶ್ರಮದಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬಳಂಜ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ‌ಪ್ರೌಢ ಶಾಲೆ ಬಳಂಜ ಇಲ್ಲಿನ ಶಾಲಾ ವಠಾರದಲ್ಲಿ ಶ್ರಮದಾನದ ಮುಖಂತರ ಸ್ವಚ್ಚತಾ ಕಾರ್ಯವನ್ನು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ. ಡಿ 20 ರಂದು ನಡೆಸಲಾಯಿತು.
ಶಾಲಾ ತೋಟದಲ್ಲಿದ್ದ ಕಳೆ ಗಿಡ ಗಂಟಿಗಳನ್ನು ತೆಗೆದು ತೆಂಗಿನಮರದ ಬುಡಕ್ಕೆ ಹಾಕಲಾಯಿತು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಬಳಂಜ,ಕಾರ್ಯದರ್ಶಿ ಸಂದೀಪ್ ದೇವಾಡಿಗ, ಎಸ್.ಡಿ.ಎಂ.ಸಿ ಅಧ್ಯಕ್ಷ ಸತೀಶ್ ಕೆ, ಹಳೆ ವಿದ್ಯಾರ್ಥಿ ಸಂಘದ ರಾಕೇಶ್ ಹೆಗ್ಡೆ, ವಿಶ್ವನಾಥ ಹೊಳ್ಳ, ಯಶೋಧರ ಶೆಟ್ಟಿ ಅಟ್ಲಾಜೆ, ಸಂಜೀವ ಶೆಟ್ಟಿ, ಜಗದೀಶ್ ಪರಾರಿ, ಪದ್ಮನಾಭ ಕುಲಾಲ್, ಯೋಗೀಶ್ ಕೊಂಗುಲ, ಪುರಂದರ ಪೆರಾಜೆ, ದೀಪಕ್ ಹೆಚ್.ಡಿ,ಯೋಗೀಶ್ ಯೈಕುರಿ,ಸತೀಶ್ ದೇವಾಡಿಗ,ಹರ್ಷಿತ್ ಗಾಂದೋಟ್ಟು, ಯಶೋಧರ್ ಕೊಂಗುಲ, ಭಾಸ್ಕರ ಶೆಟ್ಟಿ ಕಜೆಕೋಡಿ, ದಯ ಮಡಿವಾಳ್ ಕೊಂಗುಲ,ಸುರೇಶ್ ಹೇವ,ಆದರ್ಶ್ ಹೆಗ್ಡೆ ಕುಳೆಂಜಿರೋಡಿ,ಗಣೇಶ್ ಸಂಭ್ರಮ, ಪ್ರಕಾಶ್ ಶೆಟ್ಟಿ ತಾರಿದೊಟ್ಟು,ಗಣೇಶ್ ಬಿ.ಕೆ ಸುರ್ಯ,ಹರಿಣಿ, ಧಣವತಿ, ಶಾರದ, ಲತಾ,ಶಾಲಾ ಅಧ್ಯಾಪಕರಾದ ಮಲ್ಲಿಕಾರ್ಜುನ, ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.