ಕುತ್ಯಾರು ಚಂದ್ರಶೇಖರ್ ಭಟ್ ನಿಧನ Posted by thukaram suddi Date: December 19, 2020 in: ಗ್ರಾಮಾಂತರ ಸುದ್ದಿ, ಚಲನಚಿತ್ರ, ಚಿತ್ರ ವರದಿ, ನಿಧನ, ಪ್ರಕಟಣೆ, ವರದಿ Leave a comment 970 Views Ad Here: x ಕುತ್ಯಾರು ಚಂದ್ರಶೇಖರ್ ಭಟ್ ನಿಧನ ಉಜಿರೆ: ಉಜಿರೆ ಪಡುವೆಟ್ಟು ರಸ್ತೆ ಕಂದ್ರಾಡಿಬೈಲು ಮಧ್ವ ಜ್ಞಾನ ನಿಲಯ ಚಂದ್ರಶೇಖರ ಭಟ್57ವ. ಅವರು ಅಲ್ಪಕಾಲದಿಂದ ಡಿ.19ರಂದು ನಿಧನರಾದರು ಅವರು ಪತ್ನಿ ಪವಿತ್ರ ಪುತ್ರರಾದ ಮಧ್ವೆಶ. ಜ್ಞಾನೇಶ್ ಮತ್ತು ಬಂಧುವರ್ಗದವರನ್ನುಆಗಲಿದ್ದಾರೆ Ad Here: x