ಬೆಳ್ತಂಗಡಿ; ಇಲ್ಲಿಯ ವಾಣಿ ಇಂಗ್ಲಿಷ್ ಮೀಡಿಯಂ ಹಳೆಕೋಟೆ ಎದುರು ಸ್ಕೂಟರ್ ಮತ್ತು ಇಕೋ ಗಾಡಿ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಬೆಳ್ತಂಗಡಿ ಕಾವೇರಿ ಹಾಡ್೯ವೇರ್ಸ್ ನ ಮಾಲಕ ಶಿವರಾಯ ಪ್ರಭು ಗಾಯಗೊಂಡು ಅಭಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಡಿಕ್ಕಿ ಹೊಡೆದ ಇಕೋ ವಾಹನ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .