ದ.ಕ.ಜಿಲ್ಲಾ ಚುನಾವಣಾ ಪರಿವೀಕ್ಷಕ ಶಾಂತರಾಜು ಉಜಿರೆಗೆ ಭೇಟಿ

ಉಜಿರೆ: ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾ ಪರಿವೀಕ್ಷಕರಾಗಿ ನೇಮಕಗೊಂಡಿರುವ  ನಗರಾಭಿವೃಧ್ಧಿ ಇಲಾಖೆ ಆಯುಕ್ತ ಶಾಂತರಾಜು ರವರು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ  ಡಿ.18 ರಂದು ನಡೆದ ಬೆಳ್ತಂಗಡಿ ತಾಲೂಕಿನ  ಗ್ರಾ.ಪಂ ಚುನಾವಣಾಧಿಕಾರಿಗಳು(PRO) ಮತ್ತು ಸಹಾಯಹ ಚುನಾವಣಾಧಿಕಾರಿಗಳ(APRO)  ತರಬೇತಿ ಕಾರ್ಯಕ್ರಮಕ್ಕೆ ಭೇಟಿ ನೀಡಿ, ಅವರಿಗೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ತಹಶಿಲ್ದಾರ್ ಮಹೇಶ್ ಜೆ, ತಾಲೂಕು ಚುನಾವಣಾ ಸಂಪನ್ಮೂಲ ಅಧಿಕಾರಿ ಧರಣೇಂದ್ರ ಜೈನ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.