ನಾರಾವಿ ಗ್ರಾಮ ಪಂಚಾಯತ್‌ಗೆ 15 ಸ್ಥಾನಕ್ಕೆ 34 ನಾಮಪತ್ರ ಸಲ್ಲಿಕೆ

ನಾರಾವಿ: ಇಲ್ಲಿಯ ನಾರಾವಿ ಗ್ರಾಮ ಪಂಚಾಯತ್‌ಗೆ ಡಿ. 27ಕ್ಕೆ ನಡೆಯುವ ಚುನಾವಣೆಗೆ 15 ಸ್ಥಾನಗಳಿಗೆ 34 ಜನ ನಾಮಪತ್ರ ಸಲ್ಲಿಸಿದ್ದಾರೆ. ಈಗಾಗಲೇ ಆಡಳಿತದಲ್ಲಿದ್ದು ಹಾಗೂ ಅಧ್ಯಕ್ಷ ರವೀಂದ್ರ ಪೂಜಾರಿ ಬಾಂದೊಟ್ಟು, ಉಪಾಧ್ಯಕ್ಷೆ ಯಶೋಧ ಸೇರಿದಂತೆ ಉದಯ ಹೆಗ್ಡೆ, ಪ್ರಮೀಳಾ, ಆಶಾ, ಅನಿಲ್ ರೋಶನ್, ಕೃಷ್ಣಪ್ಪ, ಸಂತೋಷ್, ವಸಂತ, ರಾಜವರ್ಮ ಜೈನ್ ಸ್ಪರ್ಧಿಸುತ್ತಿದ್ದಾರೆ.

ನೂತನವಾಗಿ ಮುನಿರಾಜ್ ಜೈನ್, ಪ್ರಭಾವತಿ, ಮಲ್ಲಿಕಾ, ಜಯಂತಿ, ಸುಶೀಲಾ, ಗೀತಾ, ಅಭಿಜಿತ್ ಜೈನ್, ಡಯಾನ, ಗ್ರೇಸಿ ಪಾಯಸ್, ಮಮತಾ, ಆಶಲತಾ ಎಂ, ಮಾರ್ಕ್, ದಿವಾಕರ ಭಂಡಾರಿ, ಸುದೇಶ್ ಭಂಡಾರಿ, ಸುಶೀಲಾ, ಮೀನಾ, ಸಂತೋಷ್ ಕುಮಾರ್, ಸುದರ್ಶನ್ ಹೆಗ್ಡೆ, ಎ.ಜಿ.ಮಮತಾ, ನಾರಾಯಣ, ಸವಿತಾ, ಸುಮಿತ್ರಾ, ಸುನಿಲ್, ಉಷಲತಾ ಇವರು ನಾಮಪತ್ರ ಸಲ್ಲಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.