ಕಳಿಯ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

 

ಗೇರುಕಟ್ಟೆ: ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2019-20ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ.17 ರಂದು ಕಳಿಯ -ಗೇರುಕಟ್ಟೆ ಇದರ ಸಹಕಾರಿ ಸಭಾ ಭವನದಲ್ಲಿ ಜರುಗಿತು.
ಸಂಘದ ಅಧ್ಯಕ್ಷ ವಸಂತ ಮಜಲು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಸದ್ರಿ ವರ್ಷದಲ್ಲಿ ರೂ. 151.ಕೋಟಿ ವ್ಯವಹಾರ ನಡೆಸಿ, ರೂ .24.88 ಲಕ್ಷ ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ ಶೇ.7 ಡಿವಿಡೆಂಟ್  ಘೋಷಿಸಿದರು.


ಸಂಘದ ಉಪಾಧ್ಯಕ್ಷ ನಾಣ್ಯಪ್ಪ ಪೂಜಾರಿ ಕಲ್ಲಾಪು, ನಿರ್ದೇಶಕರಾದ ಯಂ.ಹರಿದಾಸ ಪಡಂತಾಯ ಮಲವೂರು, ದೇವಣ್ಣ ಮೂಲ್ಯ ಕೆರೆಕೋಡಿ, ರಾಜೀವ ಗೌಡ ಕಲಾಯಿತೊಟ್ಟು, ಶೇಖರ ನಾಯ್ಕ ಗೇರುಕಟ್ಟೆ, ರಾಜ್‌ಪ್ರಕಾಶ್ ಶೆಟ್ಟಿ ಪಡ್ಡಾಯಿಲು, ರತ್ನಾಕರ ಬಳ್ಳಿದಡ್ಡ, ಚಂದ್ರಾವತಿ ಕಟ್ಟದಬೈಲು, ಶಶಿಧರ ಶೆಟ್ಟಿ ಹೀರ್ಯ, ನೋಣಯ್ಯ ಕುಂಟಿನಿ, ಶ್ರೀಮತಿ ಮಮತಾ ನಾಳ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ, ಸಂದೇಶ್, ಸಂಘದ ಸರ್ವಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.


ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಶಂಕರ ಕೆ.ಜಿ ವರದಿ ವಾಚಿಸಿದರು. ಸಿಬ್ಬಂದಿವರ್ಗ ಸಹಕರಿಸಿದರು.

 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.