ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವರ್ಷದ ಮಹಾಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕಳೆದ 22 ವರ್ಷಗಳಿಂದ, ಬೆಳ್ತಂಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 22ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ  ಪ್ರಮೋದ್ ಆರ್ ನಾಯಕ್‌ರವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಭಾ ಭವನದ ಪಿನಾಕಿ ಸಭಾಂಗಣದಲ್ಲಿ ಡಿ.13ರಂದು ಜರಗಿತು.
ಸಿ.ಎಚ್.ಪ್ರಭಾಕರ್‌ರವರ ಪ್ರಾರ್ಥನೆಯೊಂದಿಗೆ ಜರುಗಿದ ಈ ಸಭೆಯಲ್ಲಿ,ಸದಸ್ಯರಿಗೆ 15% ಡಿವಿಡೆಂಟ್‌ನ್ನು ಘೋಷಿಸಲಾಯಿತು. ಕಾರ್ಯಾದರ್ಶಿ  ಚಂದ್ರಕಾಂತ.ಬಿ ಅವರು ವರದಿಯನ್ನು ಮಂಡಿಸಿ, ನಿರ್ದೇಶಕರಾದ ರಾಘವೇಂದ್ರ ಅರಸಿನಮಕ್ಕಿಯವರು ವಂದಿಸಿದರು. ಉಪಾಧ್ಯಕ್ಷರಾದ  ಕಿಶೋರ್ ಲಾಯಿಲ, ನಿರ್ದೇಶಕರುಗಳಾದ  ಮೋಹನ್‌ದಾಸ್,  ಸದಾನಂದ ಮಾಸ್ತರ್,  ರತ್ನಾಕರ್ ಮಾಸ್ತರ್, ಶ್ರೀಮತಿ ನಯನ ಶಿವಪ್ರಸಾದ್, ಶ್ರೀಮತಿ ಸುಮ ದಿನೇಶ್ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.