ಬೆಳ್ತಂಗಡಿ ಜಯಲಕ್ಷ್ಮಿ ಗ್ಯಾರೇಜ್ ಮಾಲಕ ವಿಶ್ವನಾಥ್ ಶೆಟ್ಟಿ ಬೆಳ್ತಂಗಡಿ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

 

ವಿಶ್ವನಾಥ್ ಶೆಟ್ಟಿ ಬೆಳ್ತಂಗಡಿ ನಿಧನ
ಲಾಯಿಲ: ಇಲ್ಲಿಯ ಪ್ರಸನ್ನ ಕಾಲೇಜ್ ಬಳಿ ನಿವಾಸಿ ಬೆಳ್ತಂಗಡಿ ಜಯಲಕ್ಷ್ಮಿ ಗ್ಯಾರೇಜಿನ ಮಾಲಕ ವಿಶ್ವನಾಥ್ ಶೆಟ್ಟಿ(70ವ)ರವರು ಡಿಸೆಂಬರ್ 14 ರಂದು ನಿಧನರಾದರು.
ಇವರು ಬೆಳ್ತಂಗಡಿ ಗ್ಯಾರೇಜ್ ಮಾಲಕರ ಸಂಘದ ಮಾಜಿ ಅಧ್ಯಕ್ಷರು. ಅಯ್ಯಪ್ಪ ದೇವಸ್ಥಾನದ ಟ್ರಸ್ಟಿ .ಶುಶಿ ಕೆಫೆ ಮಾಲಕರು. ಸತ್ಯ ಸಾಯಿ ಸಮಿತಿಯ ಸದಸ್ಯರಾಗಿ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಇವರು ಪತ್ನಿ ಸುಶೀಲ ಹಾಗೂ 2 ಗಂಡು ಮಕ್ಕಳಾದ ಪ್ರಕಾಶ್ ಶೆಟ್ಟಿ. ರೂಪೇಶ್ ಶೆಟ್ಟಿ ಓರ್ವ ಪುತ್ರಿ ಶ್ವೇತಾ ಶೆಟ್ಟಿ ಬಂಧು ಬಳಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.