ಶಿಬಾಜೆ ಭಂಡಿಹೊಳೆ ಪರಿಸರದಲ್ಲಿ ಆನೆಗಳ ಹಾವಳಿ: ಅಪಾರ ಕೃಷಿ ನಾಶ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಶಿಬಾಜೆ: ಶಿಬಾಜೆ ಗ್ರಾಮದ ಭಂಡಿಹೊಳೆ, ಬಟ್ಟಾಜೆ ಪರಿಸರದಲ್ಲಿ ಒಂದು ವಾರಗಳಿಂದ ಆನೆಗಳ ಹಾವಳಿ ಹೆಚ್ಚಾಗಿದ್ದು, ಅಪಾರ ಪ್ರಮಾಣದಲ್ಲಿ ಕೃಷಿ ಭೂಮಿಯನ್ನು ನಾಶಗೊಳಿಸಿದೆ.


ಶಿಬಾಜೆ ಗ್ರಾಮದ ಬಸ್ತಿ ನಾರಾಯಣ ಭಟ್, ಉಷಾ ಕಟ್ಟೆ ಮನೆ, ಭಂಡಿಹೊಳೆಯ ಮುರಳೀಧರ ದಾಮ್ಲೆ , ಶ್ರೀಪತಿ ರಾವ್ ಬಟ್ಟಾಜೆ ಇವರ ಕೃಷಿ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಬಾಳೆ, ತೆಂಗು, ಅಡಿಕೆ, ಭತ್ತ ಕೃಷಿಯನ್ನು ಸಂಪೂರ್ಣವಾಗಿ ದ್ವಂಸಗೊಳಿಸಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.