ಬೆಳ್ತಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದ ಬಿಜೆಪಿಯ ನೇಮಣ್ಣ ಗೌಡ ನಾರಾಯಣ ಗೌಡ ಕೊರಗಪ್ಪ ಗೌಡ ಕಾಂಗ್ರೆಸ್ ಗೆ ಸೇರ್ಪಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

 

ಕಡಿರುದ್ಯಾವರ ಗ್ರಾಮ ಪಂಚಾಯತ್ ಬಿಜೆಪಿಯ ನೇಮಣ್ಣ ಗೌಡ,ನಾರಾಯಣ ಗೌಡ ಬರೆ,ಕೊರಗಪ್ಪ ಗೌಡ ಅಂತರ ಇವರು ಮಾಜಿ ಶಾಸಕ ವಸಂತ ಬಂಗೇರ,ಗ್ರಾಮೀಣ ಬ್ಲಾಕ್ ಅಧ್ಯಕ್ಷ ರಂಜನ್ ಗೌಡ,ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್,ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಿತ್ ಜೈನ್,ಲಿಜೋ ಗ್ರಾಮ ಸಮಿತಿ ಅಧ್ಯಕ್ಷ ಕಡಿರುದ್ಯಾವರ,ನೇಮಿರಾಜ್ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ಗೌಡ ವಳಂಬ್ರ ,ನಾಗರಾಜ್ ಲ್ಯಾಲ,ಪೌಲೋಸ್ ನೂಜಿ,ರಮೇಶ್ ಗೌಡ,ರಾಜಗೋಪಾಲ್,ಮಹೇಶ್ ಗೌಡ ಕೌಡಂಗೆ ಸಮ್ಮುಖದಲ್ಲಿ ಇಂದು ಮಾಜಿ ಶಾಸಕ ವಸಂತ ಬಂಗೇರರ ಕಛೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು..

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.