ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ, ರೂ 65,69,413.49 ಲಕ್ಷ ಲಾಭಾಂಶ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅಳದಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಳದಂಗಡಿ ಇದರ ವಾರ್ಷಿಕ ಮಹಾಸಭೆಯು ಅಳದಂಗಡಿ ಸ್ವರಾಜ್ ಟವರ್ಸ್ ನ ಶ್ರೀ ಗುರು ಸಭಾ ಭವನದಲ್ಲಿ ಡಿ.13 ರಂದು ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶಿವ ಭಟ್ ವಹಿಸಿದ್ದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗೀಲಬೈಲು, ನಿರ್ದೇಶಕರಾದ ಹೆಚ್ ಧರ್ಣಪ್ಪ ಪೂಜಾರಿ, ಗುರುಪ್ರಸಾದ್ ಹೆಗ್ಡೆ, ಪ್ರಶಾಂತ್ ಶೆಟ್ಟಿ,ಬಾಲಕೃಷ್ಣ ಪೂಜಾರಿ, ಶಶಿಧರ ಶೆಟ್ಟಿ ಎ,ಧರ್ಣಪ್ಪ,ಕೆಂಪ,  ಗುಲಾಬಿ,  ಸುಂದರಿ, ಜಿನ್ನಪ್ಪ ಪೂಜಾರಿ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘದ  ಮುಖ್ಯ ಕಾರ್ಯನಿರ್ವಣಾಧಕಾರಿ ಮೀರಾ, ಸಿಬ್ಬಂದಿಗಳಾದ ಸತೀಶ್ ಕೆ, ಭರತ್ ರಾಜ್, ಪ್ರಶಾಂತ್ ಎಸ್, ಜಗದೀಶ್ ಶೆಟ್ಟಿ,ಮಮತಾ, ಸಂತೋಷ್ ಎ,ಹರೀಶ್ ನಾಯ್ಕ, ಯತೀಶ್, ಪ್ರೀಯಾ ಡಿಸೋಜ ಸಹಕರಿಸಿದರು ಹಾಗೂ ಸಂಘದ ಮಾಜಿ ಅಧ್ಯಕ್ಷ ರು, ಸರ್ವಸದಸ್ಯರು ಉಪಸ್ಥಿತರಿದ್ದು ಸಂಘದ ಅಭಿವೃದ್ಧಿ ದೃಷ್ಟಿಯಲ್ಲಿ ಸಲಹೆ ಸೂಚನೆ ನೀಡಿದರು.

ಸಂಘದ 2019/2020 ನೇ ಸಾಲಿನ ಲಾಭಾಂಶ 6569413.49 ಲಕ್ಷ, ಸದಸ್ಯರಿಗೆ  9% ಡಿವಿಡೆಂಟ್ ಘೋಷಣೆ.

ಸಂಘದ ಅಧ್ಯಕ್ಷ ಶಿವ ಭಟ್ ಸ್ವಾಗತಿಸಿ, ಉಪಾಧ್ಯಕ್ಷ ಸದಾನಂದ ಪೂಜಾರಿ ವಂದಿಸಿದರು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.