ಧರ್ಮಸ್ಥಳ ಎಸ್.ಐ ಪವನ್ ನಾಯಕ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ

 

 

ಧರ್ಮಸ್ಥಳ ಎಸ್.ಐ ಪವನ್ ನಾಯಕ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ! ಪೊಲೀಸ್ ಹೆಸರಿನಲ್ಲಿ ವಂಚನೆ ಯತ್ನ
ಧರ್ಮಸ್ಥಳ: ಇಲ್ಲಿನ ಎಸ್ಐ ಪವನ್ ನಾಯಕ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಪೊಲೀಸರ ಹೆಸರಿನಲ್ಲಿ ತೆರೆದು ವಂಚನೆ ಮಾಡುವ ಜಾಲ ವ್ಯವಸ್ಥಿತವಾಗಿ ರಾಜ್ಯದ ನಾನಾ ಕಡೆಗಳಲ್ಲಿ .ನಡೆದಿದೆ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆದು ವಂಚಿಸಿದ ಘಟನೆ ಬೆಳ್ತಂಗಡಿಯಲ್ಲಿ ಎರಡನೇ ಭಾರಿಗೆ ನಡೆದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.