ಉಜಿರೆ : ಡಾ| ರವೀಶ್ ಮಯ್ಯರವರಿಗೆ ಡಾಕ್ಟರೇಟ್ ಪದವಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಡಾ| ರವೀಶ್ ಮಯ್ಯರವರಿಗೆ ಅಮೇರಿಕಾದ ಯುನಿರ್ವಸಿಟಿ ಆಫ್ ಮೇರಿಲ್ಯಾಂಡ್ ನಿಂದ ಡಾಕ್ಟರೇಟ್ ಪದವಿ ದೊರಕಿರುತ್ತದೆ. ಅವರು ಮಂಡಿಸಿದ ಮೆಕ್ಯಾನಿಸಂ ಡಿಸೈನ್ ಟು ಮಿಟಿಗೇಟ್ ಡಿಸ್‌ಪಾರಿಟೀಸ್ ಇನ್ ಆನ್‌ಲೈನ್ ಪ್ಲಾಟ್‌ಫಾರಂ: ಎವಿಡೆನ್ಸ್ ಫ್ರಮ್ ಎಂಪೆರಿಕಲ್ ಸ್ಟಡೀಸ್” (Mechanism Designs  to Mitigate Disparities in Online  Platform: Evidence from Empirical  Studies)  ಎಂಬ ಮಹಾಪ್ರಬಂಧಕ್ಕೆ ಈ ಪದವಿ ಸಿಕ್ಕಿರುತ್ತದೆ.

ಇವರು ಡಾ| ಶಿವ ವಿಶ್ವನಾಥನ್ ರವರ ಮಾರ್ಗರ್ಶನದಲ್ಲಿ ಈ ಪ್ರಬಂಧ ಮಂಡಿಸಿದ್ದರು. ಪ್ರಕೃತ ಡಾ| ರವೀಶ್ ಮಯ್ಯರವರು ಪ್ರತಿಷ್ಠಿತ ನ್ಯೂಯಾರ್ಕ್ ಯುನಿವರ್ಸಿಟಿಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಎಸ್.ಡಿ.ಎಂ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ರಾಧಾಕೃಷ್ಣ ಮಯ್ಯರ ಪುತ್ರರಾಗಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.