ಮಚ್ಚಿನ ಗ್ರಾಮದ ನಾಟಿ ವೈದ್ಯೆ ಜಲಜಾ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಚ್ಚಿನ: ಮಚ್ಚಿನ ಗ್ರಾಮದ ದಿ.ಬೊಗ್ರ ಪೂಜಾರಿಯವರ ಧರ್ಮಪತ್ನಿ ಶ್ರೀಮತಿ ಜಲಜಾ (90.ವ) ರವರು ಅಲ್ಪಕಾಲದ ಅಸೌಖ್ಯದಿಂದ ಡಿ.11 ರಂದು ನಿಧನರಾದರು.
ಮೃತರು ನಾಟಿ ವೈದ್ಯರಾಗಿದ್ದು, ಓರ್ವ ಪುತ್ರ ನಾರಾಯಣ ಪೂಜಾರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.