ಕೂಸಮ್ಮ ಎಲ್ಯೋಟ್ಟು ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬಳಂಜ ಗ್ರಾಮದ ಎಲ್ಯೋಟ್ಟು ಮನೆಯ ದಿ.ಕೊರಗಪ್ಪ ಪೂಜಾರಿಯವರ ಪತ್ನಿ ಕೂಸಮ್ಮ(95) ಅವರು ವಯೋಸಹಜ ಅಲ್ಪಕಾಲದ ಅಸೌಖ್ಯದಿಂದ ಸ್ವಗ್ರಹದಲ್ಲಿ ನಿಧನರಾದರು.
ಮೃತರು 6 ಮಕ್ಕಳಾದ ರಾಜು ಪೂಜಾರಿ, ಬಾಬು ಪೂಜಾರಿ, ನೋಣಯ್ಯ ಪೂಜಾರಿ,ಯುವರಾಜ ವೈ, ಭುವನೇಂದ್ರ ವೈ, ವೇದಾವತಿ ಹಾಗೂ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.