ನೆರಿಯ: ರಸ್ತೆ ಬದಿ2 ದಿನದ ಕರು ಪತ್ತೆ; ಸ್ಥಳೀಯ ನಿವಾಸಿ ಗೀತಾರಿಂದ ಕರುವಿಗೆ ಆರೈಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕರುವನ್ನು ಗೋಶಾಲೆಗೆ ನೀಡಲು ನಿರ್ಧಾರ

ನೆರಿಯ: ನೆರಿಯ ಗ್ರಾಮದ ಬೋವಿನಡಿ ಧರ್ಣಪ್ಪ ಗೌಡ ರವರ ಮನೆಯ ಬಳಿ 2 ದಿನದ ಕರುವೊಂದು ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳೀಯ ನಿವಾಸಿ ಗೀತಾರವರು ಕರುವಿಗೆ ಹಾಲು ನೀಡಿ ಆರೈಕೆ ಮಾಡಿ ಕರುವಿನ ರಕ್ಷಣೆ ಕಾರ್ಯ ಮಾಡಿದ್ದಾರೆ. ಈ ಕರುವನ್ನು ಗೋ ಶಾಲೆಗೆ ನೀಡಲು ನಿರ್ಧರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.