ಮುಂಡಾಜೆ: ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ವಯೋವೃದ್ದೆ ಕಲ್ಯಾಣಿ ಅವರ ಅನಾರೋಗ್ಯ ನಿಮಿತ್ತದ ಶುಶ್ರೂಷೆ ಗಾಗಿ ಅನಂತ ಫಡ್ಕೆ ಎಜುಕೇಶನ್ ಏಂಡ್ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಆರ್ಥಿಕ ನೆರವು ಹಸ್ತಾಂತರಿಸಲಾಯಿತು.
ಟ್ರಸ್ಟ್ ನ ಸ್ಥಾಪಕ ಸಂಚಾಲಕ ಪ್ರಹ್ಲಾದ ಫಡ್ಕೆ ಅವರು ಕಲ್ಯಾಣಿಯವರ ಮನೆಗೇ ತೆರಳಿ, ಅವರ ಪುತ್ರ ಜಯರಾಂ ಕೆ ಕಲಾವಿದ ಅವರ ಸಮ್ಮುಖ ನೆರವಿನ ಚೆಕ್ ನೀಡಿದರು.