ಬೆಳಾಲು ಶ್ರೀರಾಮ ಶಾಖೆಯ ಸದಸ್ಯರಿಂದ ವೈದ್ಯಕೀಯ ನೆರವು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳಾಲು: ಇಲ್ಲಿಯ ಅನಂತೋಡಿ ನಿವಾಸಿ ಬೇಬಿಯವರು ಮಾನಸಿಕ ಅಸ್ವಸ್ಥರಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರಿಗೆ ಚಿಕಿತ್ಸಾ ಸಹಾಯಾರ್ಥ ಬೆಳಾಲಿನ ಶ್ರೀರಾಮ ಶಾಖೆಯ ಸದಸ್ಯರಿಂದ ರೂ.5000/- ಸಹಾಯಧನವನ್ನು ಬೇಬಿಯವರ ಮಕ್ಕಳಾದ ಚರಣ್ ಮತ್ತು ಕಿರಣ್ ರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬೆಳಾಲು ಶ್ರೀರಾಮ ಶಾಖೆಯ ಕಾರ್ಯದರ್ಶಿ ಲೋಕೇಶ್ ಮಂಡಾಲು, ಉಪಾಧ್ಯಕ್ಷ ಯತೀಶ್ ಕೂಡಂಗೆ, ಜೊತೆ ಕಾರ್ಯದರ್ಶಿ ಲೋಕೇಶ್ ಓಣಾಜೆ, ಸಹ ಸಂಚಾಲಕ ರಮೀತ್, ವಿನಯ್ ಆಲಂಗೂರು, ಹರಿಪ್ರಸಾದ್ ಅರಣೆಮಾರು ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.