ಬೆಳ್ತಂಗಡಿ: ಬೆಳ್ತಂಗಡಿ ದ.ಕ. ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪವಿಭಾಗದಲ್ಲಿ 10 ವರ್ಷಗಳ ಹಿಂದೆ ಕಿರಿಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ ರಾಧಾಕೃಷ್ಣ (56ವ.) ರವರು ಕೆಎಂಸಿ ಆಸ್ಪತ್ರೆಯಲ್ಲಿ ಇಂದು ಕೊವಿಡ್ 19 ಶಂಕೆ ವ್ಯಕ್ತವಾಗಿದೆ..
ಮೂಲತಃ ಸುಳ್ಯದವರಾದ ಇವರು ಪ್ರಸ್ತುತ ಮಂಗಳೂರು ಉಪವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.