ಮಲವಂತಿಗೆ: ಕೃಷಿ ಭೂಮಿಗೆ ನುಗ್ಗಿದ ಆನೆಗಳ ಹಿಂಡು; ಅಪಾರ ನಷ್ಠ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಲವಂತಿಗೆ: ಇಲ್ಲಿಯ ಮಕ್ಕಿ, ಪೆರ್ಲ, ಎಲ್ಯರಕಾಂಡ ಪ್ರದೇಶದಲ್ಲಿ ತೋಟದೊಳಗೆ ನುಗ್ಗಿದ ಎಂಟು ಆನೆಗಳ ಹಿಂಡು ಅಡಿಕೆ, ಬಾಳೆ, ತೆಂಗು, ಬತ್ತ, ರಬ್ಬರ್ ಬೆಳೆಗಳನ್ನು ನಾಶಗೊಳಿಸಿದ್ದು, ಗ್ರಾಮಸ್ಥರಿಗೆ ಅಪಾರ ನಷ್ಟವುಂಟಾಗಿದೆ.


ಎರಡು ವರ್ಷದ ಮೊದಲು ಮಹಾಮಳೆಗೆ ಗುಡ್ಡ ಜರಿದು ಕೃಷಿಗಳಿಗೆ ಹಾನಿಯಾಗಿದ್ದು, ಅಳಿದುಳಿದ ಕೃಷಿಗಳು ಈ ಆನೆಗಳ ಧಾಳಿಗೆ ಸಂಪೂರ್ಣ ನಾಶವಾಗಿದೆ.
ಈಗಾಗಲೇ ಈ ಪರಿಸರದ ಗ್ರಾಮಸ್ಥರು ಪುನರ್ವಸತಿಗಾಗಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯರಿಗೆ ಮನವಿ ಸಲ್ಲಿಸಿದ್ದು, ಸರಕಾರ ಕೂಡಲೆ ಮನವಿಗೆ ಸ್ಪಂದಿಸಬೇಕೆಂದು ಒತ್ತಾಯಿಸಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.