ಗೇರುಕಟ್ಟೆ :ಕಳಿಯ ಗ್ರಾಮ ಹೀರ್ಯ ಗುತ್ತು ಕುಟುಂಬದ ಸರ್ಪ ಸಂಸ್ಕಾರ. ಆಶ್ಲೇಷ ಪೂಜೆ ಅನ್ನಸಂತರ್ಪಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

 

ಗೇರುಕಟ್ಟೆ : ಇಲ್ಲಿಯ ಕಳಿಯ ಗ್ರಾಮದ ಹೀರ್ಯ ಗುತ್ತು ಕುಟುಂಬದ ಸದಸ್ಯರಿಂದ ಸರ್ಪ ಸಂಸ್ಕಾರ,ತಂಬಿಲ ಸೇವೆ, ಆಶ್ಲೇಷ ಪೂಜೆ ಮತ್ತು ಅನ್ನಸಂತರ್ಪಣೆ ಡಿ.6 ರಂದು ನಾಗದೇವರ ಸನ್ನಿಧಿಯಲ್ಲಿ ಜರುಗಿತು.

 


ಕುಂಠಿನಿ ವೇ.ಮೂ.ರಾಘವೇಂದ್ರ ಬಾಂಗೀಣ್ಣಯ ನೇತೃತ್ವದ -ಪೌರೋಹಿತ್ಯದಲ್ಲಿ , ವಿಧಿ ವಿಧಾನಗಳೊಂದಿಗೆ ನಡೆಯಿತು. ಈ ಸಂದರ್ಭದಲ್ಲಿ ಕುಟುಂಬದ ಹಿರಿಯರಾದ ಸಂಜೀವ ಗೌಡ, ಕೂಸಪ್ಪ ಗೌಡ, ಡಾಕಯ್ಯ ಗೌಡ,ವಾಸಪ್ಪ ಗೌಡ, ಡೊಂಬಯ್ಯ ಗೌಡ,ಕಿಟ್ಟಣ್ಣ ಗೌಡ, ಕುಟುಂಬಸ್ಥರು ಮತ್ತು ಬಂಧು ಬಳಗ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.